ಸ್ತನ ಕ್ಷೀಣತೆ ಒಂದು ಸಾಮಾನ್ಯ ಅಥವಾ ಸ್ವಾಭಾವಿಕ ಕ್ಷೀಣತೆ ಅಥವಾ ಸ್ತನಗಳ ಕುಗ್ಗುವಿಕೆಯಾಗಿದೆ. == ಸ್ತನ ಕ್ಷೀಣತೆಗೆ ಕಾರಣ == ಸಾಮಾನ್ಯವಾಗಿ ಮಹಿಳೆಯರ ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾದಾಗ ಸ್ತನದ ಕ್ಷೀಣತೆ ಕಂಡುಬರುತ್ತದೆ. ಸಾಮಾನ್ಯವಾಗಿ ಹೈಪೋಸ್ಟ್ರೊಜೆನಿಸಮ್ ಅಥವಾ ಹೈಪರ್ ಆಂಡ್ರೋಜೆನಿಸಂ ಕೂಡ ಇದಕ್ಕೆ ಕಾರಣವಾಗಬಹುದು; ಅವುಗಳಲ್ಲಿ, ಸ್ತನ ಕ್ಯಾನ್ಸರ್ ಗಾಗಿ ಆಂಟಿಈಸ್ಟ್ರೋಜನ್ ಚಿಕಿತ್ಸೆ, ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್ () ತಿನ್ನುವ ಅಸ್ವಸ್ಥತೆಗಳನ್ನೊಳಗೊಂಡ ಅಪೌಷ್ಟಿಕತೆ ಮುಂತಾದವುಗಳು ಮಾತ್ರವಲ್ಲದೆ ಇದು ತೂಕ ನಷ್ಟದ ಪರಿಣಾಮವೂ ಆಗಿರಬಹುದು. == ಚಿಕಿತ್ಸೆ == ಪುರುಷರಿಗೆ ಗೈನೆಕೊಮಾಸ್ಟಿಯಾ, ಮಹಿಳೆಯರಿಗೆ ಮ್ಯಾಕ್ರೋಮಾಸ್ಟಿಯಾ ಮತ್ತು ಟ್ರಾನ್ಸ್ ಮೆನ್ ಗಳಿಗೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ () ಚಿಕಿತ್ಸೆಗಳು ಸ್ತನ ಕ್ಷೀಣತೆಗೆ ಅಪೇಕ್ಷಿತ ಪರಿಣಾಮ ಬೀರಬಹುದು. == ಉದಾಹರಣೆಗಳು == ಸ್ತನದ ಕ್ಷೀಣತೆಯ ಚಿಕಿತ್ಸೆ ಮಾಡುವಲ್ಲಿನ ಕೆಲವು ಉದಾಹರಣೆಗಳು ಇಲ್ಲಿವೆ: ಸೂಕ್ತವಾದ ಸನ್ನಿವೇಶವನ್ನು ಗಮನಿಸಿ, ಈಸ್ಟ್ರೊಜೆನ್, ಆಂಟಿ ಆಂಡ್ರೋಜನ್ ಸರಿಯಾದ ಪೌಷ್ಟಿಕತೆ ಮತ್ತು ತೂಕ ಹೆಚ್ಚಳ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. == ಉಲ್ಲೇಖಗಳು ==